Hello Friends, I am TNS. I am very interested in Kannada literature. I have researched many things in Kannada cinema and published them as books – Chitrodyamada chittaragalu part 1 and 2. In addition to these books, I have also published my novel, “High Tech Ajji”, which tells information technology stories in Kannada, and “Uppittayana, a comic book about uppittu and “Nanu nanena”, a non fiction Yodham Sharanam Gacchami – Biography of a soldier, Yodharigondu namana – Part 1 and 2.
I wrote in Kannada language the column “Marvelous Malaysia”, about Malaysia places to visit. “Divya Sannidhana” column in a kannada daily which introduces the temples of Karnataka. I have been writing regular articles in various newspapers including Udayani, vismayavani, Janmidita. As an official teacher of Kannada Development Authority’s “Kannada Kali” program, I am also volunteer teacher teaching Kannada to Malaysian children
ನನ್ನ ಪೂರ್ತಿ ಹೆಸರು ಟಿ.ಎನ್.ಸುರೇಶ. ವೃತ್ತಿಯಿಂದ ಐಟಿ. ಕನ್ನಡ ಸಾಹಿತ್ಯ ಹಾಗು ಪತ್ರಿಕೋದ್ಯಮದಲ್ಲಿ ನನಗೆ ಅತೀವ ಆಸಕ್ತಿ. ಮಲೇಶಿಯಾದಲ್ಲಿದ್ದುಕೊಂಡೇ, ಸಮಾನ ಮನಸ್ಕ ಸ್ನೇಹಿತರ ತಂಡದ ಸಹಾಯದಿಂದ ಕನ್ನಡ ಚಿತ್ರರಂಗದ ಅನೇಕ ವಿಷಯಗಳ ಮೇಲೆ ರಿಸರ್ಚ್ ಮಾಡಿ, ಆ ವಿಷಯಗಳನ್ನು ಈಗಾಗಲೇ ಚಿತ್ರೋದ್ಯಮದ ಚಿತ್ತಾರಗಳು – ಭಾಗ ಒಂದು ಮತ್ತು ಎರಡು ಎಂಬ ಎರಡು ಪುಸ್ತಕಗಳನ್ನು ಕೂಡ ಪ್ರಕಟಿಸಿದ್ದೇನೆ. ಈ ಪುಸ್ತಕಗಳನ್ನು ಹೊರತುಪಡಿಸಿ, ನಾನು ನಾನೇನಾ ಎಂಬ ಕಾದಂಬರಿ, ಕನ್ನಡ ಮಾಧ್ಯಮದಲ್ಲಿ ಮಾಹಿತಿ ತಂತ್ರಜ್ಞಾನದ ಕತೆಗಳನ್ನು ಹೇಳುವ “ಹೈ ಟೆಕ್ ಅಜ್ಜಿ”, ನಾನು ನಾನೇನ ಎಂಬ ಕಾದಂಬರಿ, ಉಪ್ಪಿಟ್ಟಿನ ಕುರಿತ ಹಾಸ್ಯ ಕತೆಗಳ “ಉಪ್ಪಿಟ್ಟಾಯಣ”, ಎಂಬ ಪುಸ್ತಕಗಳು ಸೇರಿದಂತೆ ಈವರೆಗೆ 8 ಪುಸ್ತಕಗಳು ಪ್ರಕಟವಾಗಿವೆ.
ಮಲೇಷಿಯಾ ಪ್ರವಾಸ ಮಾಡುವವರಿಗೆ ಸುಲಭವಾಗಿ ಅರ್ಥವಾಗುವಂತೆ “ಮರ್ವಾಲಸ್ ಮಲೇಷಿಯಾ” ಎಂಬ ಅಂಕಣ ಬರೆಯುತ್ತಿದ್ದೇನೆ. ಈ ನಮ್ಮ ಕನ್ನಡನಾಡು ಪತ್ರಿಕೆಯಲ್ಲಿ ಪ್ರತಿ ಮಂಗಳವಾರ ಕರ್ನಾಟಕದ ದೇವಾಲಯಗಳ ಪರಿಚಯ ಮಾಡಿಸುವ “ದಿವ್ಯ ಸನ್ನಿಧಾನ” ಎಂಬ ಅಂಕಣವನ್ನು ಬರೆಯುತ್ತಿದ್ದೇನೆ. ಉದಯವಾಣಿ, ವಿಸ್ಮಯವಾಣಿ, ಜನಮಿಡಿತ ಸೇರಿದಂತೆ ವಿವಿಧ ಪತ್ರಿಕೆಗಳಲ್ಲಿ ನಿರಂತರ ಲೇಖನಗಳನ್ನು ಬರೆಯುತ್ತಿದ್ದೇನೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ “ಕನ್ನಡ ಕಲಿ” ಕಾರ್ಯಕ್ರಮದ ಅಧಿಕೃತ ಶಿಕ್ಷಕನಾಗಿ, ಮಲೇಷಿಯಾದ ಮಕ್ಕಳಿಗೆ ಕನ್ನಡವನ್ನು ಕಲಿಸುವ ಕೆಲಸವನ್ನು ಸಹ ಮಾಡುತ್ತಿದ್ದೇನೆ.
मेरा पूरा नाम टीएन सुरेश है, उपनाम टीएनएस है। मुझे कन्नड़ साहित्य में बहुत दिलचस्पी है। मलेशिया में रहते हुए, समान विचारधारा वाले दोस्तों के एक समूह की मदद से, मैंने कन्नड़ सिनेमा में कई चीजों पर शोध किया है और उन्हें पुस्तकों के रूप में प्रकाशित किया है – चित्रोदयदा चित्तरगलु भाग 1 और 2। इन पुस्तकों के अलावा, मैंने अपना उपन्यास, “हाई टेक अज्जी” भी प्रकाशित किया है, जो कन्नड़ में सूचना प्रौद्योगिकी की कहानियां बताता है, और “उप्पित्तयाना, एक हास्य पुस्तक के बारे में उप्पिट्टू और “नानू ननेना”, एक गैर-कल्पना।मैंने कन्नड़ भाषा में “मार्वलस मलेशिया” कॉलम लिखा था, जिसमें मलेशिया के दर्शनीय स्थलों के बारे में था। हर मंगलवार को मैं “दिव्य सन्निधान” शीर्षक से एक कॉलम लिखता हूं जो कर्नाटक के मंदिरों का परिचय देता है। मैं उदयानी, विस्मयवाणी, जनमिदिता सहित विभिन्न समाचार पत्रों में नियमित लेख लिख रहा हूं। कन्नड़ विकास प्राधिकरण के “कन्नड़ काली” कार्यक्रम के आधिकारिक शिक्षक के रूप में, मैं मलेशियाई बच्चों को कन्नड़ पढ़ाने वाला स्वयंसेवक शिक्षक भी हूं।